ಆಧಾರ್ ಕಾರ್ಡ್ ಇಲಾಖೆಯಲ್ಲಿ ನೇಮಕಾತಿ 2022

ಹುದ್ದೆಯ ಹೆಸರು: ತಾಂತ್ರಿಕ ಅಧಿಕಾರಿ, ಸಹಾಯಕ ನಿರ್ದೇಶಕರು, ವಿಭಾಗಾಧಿಕಾರಿ, ಉಪ ನಿರ್ದೇಶಕರ ಹುದ್ದೆಗಳು

ಸಂಬಳ: 35,400 ರಿಂದ 1,28,200/- ರೂಪಾಯಿಗಳು ತಿಂಗಳಿಗೆ

ಅಪ್ಲೈ ಮಾಡುವ ವಿಧಾನ: ಆನ್’ಲೈನ್ (ವೆಬ್’ಸೈಟ್ ಮೂಲಕ)

ಆಯ್ಕೆ ಮಾಡುವ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನ: 24-ಜನವರಿ-2022