WhatsApp Group
Join Now
YouTube Channel
Subscribe
ಕಲಬುರ್ಗಿ ಜಿಲ್ಲೆಯ ಅಂಗನವಾಡಿ ಯಲ್ಲಿ ಖಾಲಿ ಇರುವಂತಹ 412 ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (in english WCD Kalaburagi Recruitment 2026). ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಏಪ್ರಿಲ್ 2026.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ವಿದ್ಯಾರ್ಹತೆ, ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ ಮುಂತಾದ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.
| ಇಲಾಖೆಯ ಹೆಸರು: | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲಬುರಗಿ (WCD ಕಲಬುರಗಿ) |
| ಹುದ್ದೆಯ ಹೆಸರು: | ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳು |
| ಒಟ್ಟು ಹುದ್ದೆಗಳು: | 412 ಹುದ್ದೆಗಳು |
| ಹುದ್ದೆಯ ವರ್ಗ: | ಕರ್ನಾಟಕ ಸರ್ಕಾರಿ ಉದ್ಯೋಗ |
| ಸಂಬಳ: | ಮಾಹಿತಿ ಇಲ್ಲ |
| ಉದ್ಯೋಗ ಸ್ಥಳ: | ಕಲಬುರ್ಗಿ – ಕರ್ನಾಟಕ |
| ಅರ್ಜಿ ಸಲ್ಲಿಸುವ ವಿಧಾನ: | ಆನ್’ಲೈನ್ |
| ಪ್ರಾರಂಭ ದಿನಾಂಕ: | 20-ಫೆಬ್ರವರಿ-2026 |
| ಕೊನೆಯ ದಿನಾಂಕ: |
30-ಏಪ್ರಿಲ್-2026 |
| ಇದೇ ರೀತಿಯ ಉದ್ಯೋಗ ಲಿಂಕ್: |
ಅಂಗನವಾಡಿ ಉದ್ಯೋಗಗಳು |
Telegram Channel
Join Now
Instagram Page
Follow Now
ಈ ಹುದ್ದೆಗಳಿಗೆ ವಿದ್ಯಾರ್ಹತೆ:
- ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು
| ಹುದ್ದೆಯ ಹೆಸರು | ವಿದ್ಯಾರ್ಹತೆ |
| ಅಂಗನವಾಡಿ ಕಾರ್ಯಕರ್ತೆ | ದ್ವಿತೀಯ ಪಿಯುಸಿ |
| ಅಂಗನವಾಡಿ ಸಹಾಯಕಿ | ಎಸ್.ಎಸ್.ಎಲ್.ಸಿ |
ಹುದ್ದೆಗಳ ಮಾಹಿತಿ:
| ಅಂಗನವಾಡಿ ಸ್ಥಳ | ಅಂಗನವಾಡಿ ಕಾರ್ಯಕರ್ತೆ | ಅಂಗನವಾಡಿ ಸಹಾಯಕಿ |
| Afzalpur | 6 | 35 |
| Åland | 20 | 68 |
| Chincholi | 10 | 39 |
| Chittapur | 5 | 29 |
| Life | 19 | 25 |
| Kalaburagi Rural | 13 | 56 |
| Kalaburagi Urban | – | 11 |
| Sedum | 4 | 21 |
| Shahabad | 12 | 39 |
ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ:
| ಕನಿಷ್ಟ ವಯಸ್ಸು: | 18 ವರ್ಷ |
| ಗರಿಷ್ಟ ವಯಸ್ಸು: | 35 ವರ್ಷ |
| ಅಂಗವಿಕಲ ಅಭ್ಯರ್ಥಿಗಳಿಗೆ: | 10 ವರ್ಷ ವಯೋಮಿತಿ ಸಡಿಲಿಕೆ ಇದೆ |
- ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ
- ಆಯ್ಕೆ ಮಾಡುವ ವಿಧಾನ: ಅಂಕಗಳ ಆಧಾರದ ಮೇಲೆ (ಮೆರಿಟ್ ಲಿಸ್ಟ್)
WhatsApp Group
Join Now
YouTube Channel
Subscribe
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳಿರಿ, ವಿದ್ಯಾರ್ಹತೆ, ಅಗತ್ಯ ದಾಖಲೆಗಳು ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
- ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ, https://karnemakaone.kar.nic.in/abcd/ApplicationForm_JA_org.aspx ಗೆ ಭೇಟಿ ನೀಡಿ.
- ಇಲ್ಲಿ ತಿಳಿಸಿರುವ ಹಾಗೆ ಎಲ್ಲಾ ಮಾಹಿತಿಯನ್ನು ತುಂಬಿರಿ ಹಾಗೂ ಸಬ್ಮಿಟ್ ಬಟನ್ ಒತ್ತುವ ಮೂಲಕ ಅರ್ಜಿ ಸಲ್ಲಿಸಬಹುದು.

- ಅಧಿಸೂಚನೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಲು ಲಿಂಕ್: ಈ ಲಿಂಕ್ ಬಳಸಿ
- ಅಧಿಕೃತ ವೆಬ್’ಸೈಟ್: karnemakaone.kar.nic.in
