ರೈಲ್ವೆ ಇಲಾಖೆ ನೇಮಕಾತಿ 2025 – Railway Recruitment 2025 – Apply Online for 32,438 ಹುದ್ದೆಗಳು @ indianrailways.gov.in
Railway Recruitment 2025: ರೈಲ್ವೆ ನೇಮಕಾತಿ ಮಂಡಳಿ (RRB) ಇಲಾಖೆಯ ಅಧಿಕೃತ ನೋಟಿಫಿಕೇಷನ್ ಜನವರಿ-2025 ರ ಮೂಲಕ ಅಸಿಸ್ಟೆಂಟ್ (ಗ್ರೂಪ್ ಡಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್’ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ …