ಕಲಬುರ್ಗಿ ಅಂಗನವಾಡಿಯಲ್ಲಿ ನೇಮಕಾತಿ 2026 – ಒಟ್ಟು 412 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ – WCD Kalaburagi Recruitment 2026

Last Updated on: April 18, 2026
WCD Kalaburagi Recruitment 2026
Join WhatsApp
Join Now
Join Telegram
Join Now
Job Details
ಕಲಬುರ್ಗಿ ಜಿಲ್ಲೆಯ ಅಂಗನವಾಡಿ ಯಲ್ಲಿ ಖಾಲಿ ಇರುವಂತಹ 412 ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (in english WCD Kalaburagi Recruitment 2026). ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಏಪ್ರಿಲ್ 2026.
Job Post
ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ
Qualification
ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿ
Age Limit
18 ರಿಂದ 35 ವರ್ಷ
Last Apply Date
30-April-2026
WhatsApp Group Join Now
YouTube Channel Subscribe

 

ಕಲಬುರ್ಗಿ ಜಿಲ್ಲೆಯ ಅಂಗನವಾಡಿ ಯಲ್ಲಿ ಖಾಲಿ ಇರುವಂತಹ 412 ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (in english WCD Kalaburagi Recruitment 2026). ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಏಪ್ರಿಲ್ 2026.


 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ವಿದ್ಯಾರ್ಹತೆ, ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ ಮುಂತಾದ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

ಇಲಾಖೆಯ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲಬುರಗಿ (WCD ಕಲಬುರಗಿ)
ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳು
ಒಟ್ಟು ಹುದ್ದೆಗಳು: 412 ಹುದ್ದೆಗಳು
ಹುದ್ದೆಯ ವರ್ಗ: ಕರ್ನಾಟಕ ಸರ್ಕಾರಿ ಉದ್ಯೋಗ
ಸಂಬಳ: ಮಾಹಿತಿ ಇಲ್ಲ
ಉದ್ಯೋಗ ಸ್ಥಳ: ಕಲಬುರ್ಗಿ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ: ಆನ್’ಲೈನ್
ಪ್ರಾರಂಭ ದಿನಾಂಕ: 20-ಫೆಬ್ರವರಿ-2026
ಕೊನೆಯ ದಿನಾಂಕ:
30-ಏಪ್ರಿಲ್-2026
ಇದೇ ರೀತಿಯ ಉದ್ಯೋಗ ಲಿಂಕ್:
ಅಂಗನವಾಡಿ ಉದ್ಯೋಗಗಳು
Telegram Channel Join Now
Instagram Page Follow Now

 

WhatsApp Share

ಈ ಹುದ್ದೆಗಳಿಗೆ ವಿದ್ಯಾರ್ಹತೆ:

  • ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು
ಹುದ್ದೆಯ ಹೆಸರು ವಿದ್ಯಾರ್ಹತೆ
ಅಂಗನವಾಡಿ ಕಾರ್ಯಕರ್ತೆ ದ್ವಿತೀಯ ಪಿಯುಸಿ
ಅಂಗನವಾಡಿ ಸಹಾಯಕಿ ಎಸ್.ಎಸ್.ಎಲ್.ಸಿ

 

ಹುದ್ದೆಗಳ ಮಾಹಿತಿ:


ಅಂಗನವಾಡಿ ಸ್ಥಳ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಸಹಾಯಕಿ
Afzalpur 6 35
Åland 20 68
Chincholi 10 39
Chittapur 5 29
Life 19 25
Kalaburagi Rural 13 56
Kalaburagi Urban 11
Sedum 4 21
Shahabad 12 39

 

ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ:

ಕನಿಷ್ಟ ವಯಸ್ಸು: 18 ವರ್ಷ
ಗರಿಷ್ಟ ವಯಸ್ಸು: 35 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ: 10 ವರ್ಷ ವಯೋಮಿತಿ ಸಡಿಲಿಕೆ ಇದೆ

  • ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ
  • ಆಯ್ಕೆ ಮಾಡುವ ವಿಧಾನ: ಅಂಕಗಳ ಆಧಾರದ ಮೇಲೆ (ಮೆರಿಟ್ ಲಿಸ್ಟ್)
WhatsApp Group Join Now
YouTube Channel Subscribe

ಅರ್ಜಿ ಸಲ್ಲಿಸುವುದು ಹೇಗೆ?

  1. ಮೊದಲಿಗೆ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳಿರಿ, ವಿದ್ಯಾರ್ಹತೆ, ಅಗತ್ಯ ದಾಖಲೆಗಳು ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
  2. ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ, https://karnemakaone.kar.nic.in/abcd/ApplicationForm_JA_org.aspx ಗೆ ಭೇಟಿ ನೀಡಿ.
  3. ಇಲ್ಲಿ ತಿಳಿಸಿರುವ ಹಾಗೆ ಎಲ್ಲಾ ಮಾಹಿತಿಯನ್ನು ತುಂಬಿರಿ ಹಾಗೂ ಸಬ್ಮಿಟ್ ಬಟನ್ ಒತ್ತುವ ಮೂಲಕ ಅರ್ಜಿ ಸಲ್ಲಿಸಬಹುದು.

 

WhatsApp Share

Rate this Job Post Article

Click on a star to rate it!

Average rating / 5. Vote count:

No votes so far! Be the first to rate this post.

Written by

I am Mohana Krishnnappa, a content publisher specializing in government job updates and recruitment notifications. I am here in Karnataka Job Alert since 2021, I have been providing accurate and easy-to-understand information sourced from official government releases to help job seekers stay informed across Karnataka and India.

guest

0 Comments
Inline Feedbacks
View all comments